Surprise Me!

KL Rahul ಪವರ್ ಪ್ಲೇ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಕ್ಕೆ ಬೇಸರ ಹೊರಹಾಕಿದ್ದು ಹೀಗೆ.. | Oneindia Kannada

2022-05-11 46 Dailymotion

ಗುಜರಾತ್ ಟೈಟನ್ಸ್ ವಿರುದ್ಧ 62 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಲಖನೌ ಸೂಪರ್‌ ಜಯಂಟ್ಸ್‌ ನಾಯಕ ಕೆ.ಎಲ್‌ ರಾಹುಲ್‌, ಕಳಪೆ ಶಾಟ್‌ ಸೆಲೆಕ್ಷನ್‌ನಿಂದ ತಮಗೆ ಸಾಕಷ್ಟು ಹಿನ್ನಡೆಯಾಯಿತು ಎಂದು ಹೇಳಿದರು. <br /> <br />Lucknow Super Giants skipper KL Rahul said that facing such a terrible defeat against Gujarat Titans, is good learning for his team as they were unable to capitalize on their bowlers’ performance

Buy Now on CodeCanyon